== ಚುನಾವಣಾ ವಿವರಗಳು == ಮೂರನೇ ಲೋಕಸಭೆಗೆ 1962ರ ಫೆಬ್ರವರಿ ತಿಂಗಳಲ್ಲಿ ನಡೆದ ಚುನಾವಣೆಯಲ್ಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಗೆಲುವಿನ ನಗೆ ಬೀರಿತ್ತು. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಇದ್ದ ಎಲ್ಲಾ ದ್ವಿಸದಸ್ಯ ಕ್ಷೇತ್ರಗಳನ್ನು ರದ್ದುಪಡಿಸಿ ಅವುಗಳನ್ನು ಸಾಮಾನ್ಯ ಏಕಸದಸ್ಯ ಕ್ಷೇತ್ರಗಳನ್ನಾಗಿ ಮಾರ್ಪಡಿಸಲಾಯಿತು. ಈ ಚುನಾವಣೆಯ ಬಳಿಕ ಜವಾಹರಲಾಲ್ ನೆಹರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಕೂಡ 1964ರಲ್ಲಿ ಅವರ ಹಠಾತ್ ನಿಧನ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರಧಾನಮಂತ್ರಿ ಗದ್ದುಗೆ ದೊರಕಿಸಿಕೊಟ್ಟಿತು. === ಸಂಸದರ ಪಟ್ಟಿ === == ಉಲ್ಲೇಖಗಳು == == ಕೊಂಡಿಗಳು ==